Click here to get directions and assistance from one of our representatives. For more information:

   
     Call 24 Hours: 9900571986
“ಮರ್ತ್ಯಜೀವನದ ತಾಟಸ್ಥ್ಯಮ೦ ಕಡೆಕಡೆದು ಶ್ರದ್ಧೆ ಸ೦ದೇಹಗಳನಿರದೆ ಹೊಡೆದೆಬ್ಬಿಸುವ, ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷ೦ಗಳ೦ ಕೆರಳಿಸುವ ಶತಶತ ಮತ೦ಗಳ೦ ತಾಮಲ್ಲಿ ರಾರಾಜಿಸಿದುವಗ್ನಿವರ್ಣದ ವೃಕ೦ಗಳೋಲ್, ಜೋಲ್ವ ಜಿಹ್ವೆಯೊಳತಿ ಭಯಾನಕ೦-!”
ಅಭಿಷೇಕ ವಿರಾಡ್ ದರ್ಶನ೦ - ೧೪೭-೧೫೨
ಶ್ರೀರಾಮಾಯಣದರ್ಶನ೦, ಶ್ರೀ ಸ೦ಪುಟ. ಸ೦.೧೩

ಕುವೆಂಪು ಪ್ರತಿಷ್ಠಾನದ ಬಗ್ಗೆ

ತಮ್ಮ ಬದುಕಿನುದುಕ್ಕೂ ವಿಚಾರ ಕ್ರಾಂತಿಯ ಕಹಳೆಯನ್ನೂದಿ ಕನ್ನಡಿಗರಲ್ಲಿ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವದರ ಜೊತೆಗೆ, ವೈಚಾರಿಕ ದೀಪವನ್ನು ಬೆಳಗಿದವರು ಕುವೆಂಪು. ‘ಕುವೆಂಪು’ ಕಾವ್ಯನಾಮದಿಂದ ಜನಪ್ರಸಿದ್ಧರಾದ ಕೆ.ವಿ. ಪುಟ್ಟಪ್ಪ ಅವರ ಮಾತು, ಕೃತಿಗಳು, ತಾತ್ವಿಕ ಚಿಂತನೆಗಳು ಕನ್ನಡಿಗರಿಗೆ ನಿತ್ಯ ದಾರಿದೀಪಗಳಗಿವೆ. ಅವರ ಆಶಯಗಳನ್ನು, ಕಂಡರಿಸಿದ ಕನಸುಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರವು ೧೯೯೨ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನು ಸ್ಥಾಪಿಸಿ ಅನುದಾನವನ್ನು ಒದಗಿಸಿದೆ. ಪ್ರತಿಷ್ಠಾನವು ಕುವೆಂಪು ಕಂಡ ಮಲೆನಾಡು ಪರಿಸರ, ಅವರ ಎಲ್ಲ ನೆನಪುಗಳು, ಜೀವನ ಸಾಧನೆ, ಸಾಂಸ್ಕೃತಿಕ ಮೌಲ್ಯಗಳು… ಹೀಗೆ ಎಲ್ಲಾ ಆಶಯಗಳನ್ನು ಪ್ರತಿಬಿಂಬಿಸಿ ಕಾರ್ಯ ನಿರ್ವಹಿಸುತ್ತಿದೆ

Read More 

ಕುವೆಂಪು ರಾಷ್ಟೀಯ ಪುರಸ್ಕಾರ

A national literary award, in the name of Jnanpith awardee Rashtrakavi Kuvempu, who conceptualized 'Vishwamaanavavada', or universal humanism, will be conferred every year.


The bestowal of the award usually takes place at Kuppali, Karnataka on 29th December every year on the occasion of birth anniversary of Jnanpith recipient and writer Kuvempu

Read More 

Kuvempu Trust Publications

What Our Prominent Visitors Say

Kuvempu Prathisthana Testimonial