Click here to get directions and assistance from one of our representatives. For more information:

   
     Call 24 Hours: 9900571986

ಧ್ಯೇಯೋದ್ದೇಶಗಳು   arrow

  • ಕುವೆಂಪು ಅವರನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದು
  • ಕವಿ ಹುಟ್ಟಿ ಬೆಳೆದ ಮನೆಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವುದು ಮತ್ತು ವಸ್ತು ಸಂಗ್ರಹಾಲಯವನ್ನಾಗಿಸಿ ನಿರ್ವಹಿಸುವುದು
  • ಕವಿ ಬಳಸಿದ ವಸ್ತುಗಳು, ಕವಿಯ ಚಿತ್ರಗಳು, ಪ್ರಶಸ್ತಿ ಪತ್ರಗಳು, ಗೌರವ ಕಾಣಿಕೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಪ್ರದರ್ಶಿಸುವುದು
  • ಕವಿಯ ಎಲ್ಲ ಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡುವುದು ಮತ್ತು ಸಂಚಾರಿ ಮಾರಾಟ ಮಳಿಗೆಯ ನಿರ್ವಹಣೆ
  • ಕವಿಗೆ ಸ್ಫೂರ್ತಿ ನೀಡಿದ ಹಾಗೂ ಕವಿಯ ಅಂತ್ಯ ಸಂಸ್ಕಾರ ನಡೆದ ಕವಿಶೈಲವನ್ನು ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿಸುವುದು ಮತ್ತು ಅದರ ನಿರ್ವಹಣೆ
  • ಕವಿಯ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ನಿರ್ಮಾಣವಾದ ಹೇಮಾಂಗಣದ ನಿರ್ವಹಣೆ.
  • ಕುವೆಂಪು ನಿರಂತರ ಯೋಜನೆಯಡಿ, ದೇಶದಾದ್ಯಂತ ಹಲವಾರು ನಗರಗಳಲ್ಲಿ, ಹಲವಾರು ಭಾಷೆಗಳಲ್ಲಿ ಕುವೆಂಪು ಸಾಹಿತ್ಯ ಕುರಿತ ವಿಚಾರ ಕಮ್ಮಟಗಳ ಆಯೋಜನೆ
  • ಕುವೆಂಪು ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ಅನುವಾದಿಸುವುದು